Learn AI Animation, Create Cinematic Reels & Monetize Your Content – Step by…
33 bookings across all services
🎉 100K FAMILY SPECIAL OFFER! ❤️
ನಿಮ್ಮೆಲ್ಲರ ಪ್ರೀತಿಯಿಂದ ನಮ್ಮ ಕುಟುಂಬ 100K ತಲುಪಿದೆ. ಈ ಸಂಭ್ರಮದಲ್ಲಿ ನಿಮಗಾಗಿ ವಿಶೇಷ ಆಫರ್!
🔥 AI ಅನಿಮೇಟೆಡ್ ರೀಲ್ಸ್ ಸಿಸ್ಟಮ್ (E-Book)
ನೀವು ಕೂಡ Instagram, Facebook ಮತ್ತು YouTube ನಲ್ಲಿ ಅನಿಮೇಷನ್ ರೀಲ್ಸ್ ನೋಡಿ ಆಶ್ಚರ್ಯ ಪಟ್ಟಿದ್ದೀರಾ? ಈಗ ನೀವೂ ಕೂಡ ಅಂತಹ ಅದ್ಭುತ ಅನಿಮೇಟೆಡ್ ವಿಡಿಯೋಗಳನ್ನು ಮಾಡಿ ಸುಲಭವಾಗಿ ಹಣ ಗಳಿಸಬಹುದು.
ಯಾವುದೇ ಕೋಡಿಂಗ್ ಬರದೇ, ಹೈ-ಎಂಡ್ ಲ್ಯಾಪ್‌ಟಾಪ್ ಇಲ್ಲದೆ, ಕೇವಲ ಮೊಬೈಲ್ ಬಳಸಿ ಸಂಪೂರ್ಣ ಉಚಿತವಾಗಿ (Free Tools) 30 ಸೆಕೆಂಡ್‌ಗಳ ಆಕರ್ಷಕ ಅನಿಮೇಟೆಡ್ ವಿಡಿಯೋಗಳನ್ನು ಹೇಗೆ ಮಾಡುವುದು ಮತ್ತು ಅದನ್ನು ಯಶಸ್ವಿಯಾಗಿ ಹೇಗೆ ಮಾನಿಟೈಜ್ (Monetize) ಮಾಡಿ ದುಡ್ಡು ಗಳಿಸುವುದು ಎಂಬುದರ ಸಂಪೂರ್ಣ ಪ್ರಾಕ್ಟಿಕಲ್ ಗೈಡ್ ಇಲ್ಲಿದೆ.
🚀 ಈ ಇ-ಬುಕ್ ಒಳಗೆ ಏನೇನಿದೆ? (What's Inside):
Step 1: ChatGPT ಬಳಸಿ 90s ನಾಸ್ಟಾಲ್ಟಿಯಾ, ಲೈಫ್ ಲೆಸನ್ ಅಥವಾ ಕಾಮಿಡಿ ಕಥೆಗಳಿಗೆ ಪವರ್‌ಫುಲ್ ಸ್ಕ್ರಿಪ್ಟ್ ಬರೆಯುವುದು ಹೇಗೆ?
Step 2: ಒಂದೇ ರೀತಿಯ ಕ್ಯಾರೆಕ್ಟರ್ ಮತ್ತು ಇಮೇಜ್‌ಗಳನ್ನು ಫ್ರೀಯಾಗಿ ಜನರೇಟ್ ಮಾಡುವ ಪ್ರಾಂಪ್ಟ್ ಸೀಕ್ರೆಟ್ಸ್.
Step 3: Google Flow AI ಬಳಸಿ ಆ ಸ್ಟಿಲ್ ಇಮೇಜ್‌ಗಳಿಗೆ ಜೀವ ತುಂಬಿ ಅನಿಮೇಟೆಡ್ ವಿಡಿಯೋ ಕ್ಲಿಪ್ ಮಾಡುವುದು ಹೇಗೆ?
Step 4: ElevenLabs ಬಳಸಿ ರಿಯಲಿಸ್ಟಿಕ್ AI ವಾಯ್ಸ್‌ಓವರ್ ಅಥವಾ ನಿಮ್ಮ ಸ್ವಂತ ವಾಯ್ಸ್ ಅನ್ನು ಪ್ರೊಫೆಷನಲ್ ವಾಯ್ಸ್ ಆಗಿ ಕನ್ವರ್ಟ್ ಮಾಡುವುದು ಹೇಗೆ?
Step 5: CapCut ಅಥವಾ VN ಆಪ್‌ನಲ್ಲಿ ಎಲ್ಲಾ ಕ್ಲಿಪ್‌ಗಳನ್ನು ಸೇರಿಸಿ, ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಹಾಗೂ ಆಟೋ ಕ್ಯಾಪ್ಶನ್‌ಗಳೊಂದಿಗೆ ವಿಡಿಯೋ ಫೈನಲ್ ಮಾಡುವುದು ಹೇಗೆ?
Bonus: 30 ರೆಡಿಮೇಡ್ ವೈರಲ್ ಟಾಪಿಕ್ಸ್, ಪ್ರಾಂಪ್ಟ್ ಚೀಟ್ ಶೀಟ್ ಮತ್ತು ಡೈಲಿ ರೂಟೀನ್ ಟೇಬಲ್
💸 ಅನಿಮೇಷನ್ ಮಾಡಿ ಹಣ ಗಳಿಸುವುದು ಹೇಗೆ? (Simple Monetization):
ಅನಿಮೇಟೆಡ್ ರೀಲ್ಸ್ ಮಾಡಿ: ಈ ಬುಕ್‌ನಲ್ಲಿರುವ ಸ್ಟೆಪ್ಸ್ ಫಾಲೋ ಮಾಡಿ ಪ್ರತಿದಿನ ಒಂದೇ ಒಂದು ಅನಿಮೇಟೆಡ್ ರೀಲ್ ಅಪ್‌ಲೋಡ್ ಮಾಡಿ Instagram, Facebook ಮತ್ತು YouTube ಅಲ್ಲಿ ಫಾಸ್ಟ್ ಆಗಿ ಗ್ರೋ ಆಗಬಹುದು.
ಸೋಷಿಯಲ್ ಮೀಡಿಯಾ ಇನ್ಕಮ್: ನಿಮ್ಮ ಪೇಜ್‌ನಲ್ಲಿ ವ್ಯೂವ್ಸ್ ಹೆಚ್ಚಾದಂತೆ ಪ್ಲಾಟ್‌ಫಾರ್ಮ್ ಮಾನಿಟೈಸೇಶನ್, ಬ್ರ್ಯಾಂಡ್ ಸ್ಪಾನ್ಸರ್‌ಶಿಪ್ ಮತ್ತು ಡಿಜಿಟಲ್ ಪ್ರಾಡಕ್ಟ್ಸ್ ಸೇಲ್ ಮಾಡುವ ಮೂಲಕ ಸುಲಭವಾಗಿ ಹಣ ಗಳಿಸಬಹುದು.
💡 ಯಾರು ಇದನ್ನು ಬಳಸಬಹುದು?
ಡಿಜಿಟಲ್ ಕ್ರಿಯೇಟರ್ ಆಗಿ ಬೆಳೆಯಲು ಬಯಸುವವರಿಗೆ.
Instagram /Facebook / YouTube ನಲ್ಲಿ ಶಾರ್ಟ್ಸ್ ಮೂಲಕ ಬೇಗ ವೈರಲ್ ಆಗಲು ಬಯಸುವವರಿಗೆ.
ಜೀರೋ ಇನ್ವೆಸ್ಟ್‌ಮೆಂಟ್‌ನಲ್ಲಿ ಆನ್‌ಲೈನ್‌ನಲ್ಲಿ ಕಂಟೆಂಟ್ ಕ್ರಿಯೇಟ್ ಮಾಡಿ ಇನ್ಕಮ್ ಸ್ಟಾರ್ಟ್ ಮಾಡಲು ಇಷ್ಟಪಡುವವರಿಗೆ.
📥 Instant Download: ಪಾವತಿ ಮಾಡಿದ ತಕ್ಷಣ ಈ ಸಂಪೂರ್ಣ ಇ-ಬುಕ್ PDF ನೇರವಾಗಿ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗೆ ಡೌನ್‌ಲೋಡ್ ಆಗುತ್ತದೆ! ಇವತ್ತೇ ನಿಮ್ಮ ಮೊದಲ ಅನಿಮೇಟೆಡ್ ರೀಲ್ ಮಾಡಿ ಹಣ ಗಳಿಸಲು ಶುರು ಮಾಡಿ!